ಕ್ಯಾ. ಅಮರಿಂದರ್ ಸಿಂಗ್ ಪ್ರಸಕ್ತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರು . ಪಟಿಯಾಲ ರಾಜಕುಮಾರರಾದ ಕ್ಯಾ. ಅಮರಿಂದರ್ ಸಿಂಗ್, ಭಾರತೀಯ ಸೇನೆ (೧೯೬೩-೬೫), ಪಂಜಾಬ್ ಮುಖ್ಯಮಂತ್ರಿ( ೨೦೦೨-೨೦೦೭), ೧೪ ಲೋಕಸಭೆಯ ವಿರೋಧ ಪಕ್ಷದ ಉಪನಾಯಕ ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. , (), == == ಫ಼ುಲ್ಕಿಯಾನ್ ಜಾಟ್ ವಂಶಸ್ಥ ಪಟಿಯಾಲದ ಮಹಾರಾಜ ಯಾದವೀಂದ್ರ ಸಿಂಗ್ ಮತ್ತು ಮಹಾರಾಣಿ ಮೊಹಿಂದರ್ ಕೌರ್‌ ದಂಪತಿಗೆ ಜನಿಸಿದ ಅಮರಿಂದರ್ ಸಿಂಗ್, ವೆಲ್‌ಹ್ಯಾಮ್ ಬಾಲಕರ ಶಾಲೆ ಮತ್ತು ಸನಾವರ್‌ನಲ್ಲಿಯ ಲಾರೆನ್ಸ್ ಶಾಲೆ, ಡೆಹ್ರಾಡೂನ್‌ನ ಡೂನ್ ಶಾಲೆ ಯಲ್ಲಿ ರಾಜೀವ್ ಗಾಂಧಿಯೊಂದಿಗೆ ವ್ಯಾಸಂಗ ಮಾಡಿದರು. ಇವರ ಪತ್ನಿ ಪ್ರಣೀತ್ ಕೌರ್ ೨೦೯೯-೨೦೧೪ರ ಅವಧಿಯಲ್ಲಿ ಸಂಸದರಾಗಿ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು.ಶಿರೋಮಣಿ ಅಕಾಲಿದಳದ ಮುಖಂಡ ಸಿಮ್ರಾನ್‌ಜಿತ್ ಸಿಂಗ ಮಾನ್‌ರ ಪತ್ನಿ ಮತ್ತ್ತು ಪ್ರಣೀತ ಕೌರ್ ಸೋದರಿಯರು. ರಣೀಂದರ್ ಸಿಂಗ್ ಮತ್ತು ಜೈ ಇಂದರ್ ಕೌರ್ ಅಮರಿಂದರ್ ಸಿಂಗ್‌ರ ಮಕ್ಕಳು. ಅಮರಿಂದರ್ ಸಿಂಗ್‌ರ ತಂಗಿ ಹೇಮಿಂದರ್ ಕೌರ್ ಮಾಜಿ ವಿದೇಶಾಂಗ ಖಾತೆಯ ಸಚಿವ ಕೆ ನಟವರ ಸಿಂಗ್‌ರ ಪತ್ನಿ. == ಭಾರತೀಯ ಸೇನೆಯ ಸೇವೆ ವಿವರ == ಪುಣೆಯ ರಾಷ್ಟೀಯ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ ಯಲ್ಲಿ ತರಬೇತಿ ಪಡೆದು,ಜೂನ್ ೧೯೬೩ರಲ್ಲಿ ಭಾರತೀಯ ಸೇನೆಯಲ್ಲಿ ನಿಯುಕ್ತಿಗೊಂಡ ಅಮರಿಂದರ್ ಸಿಂಗ್‌, ೧೯೬೫ರಲ್ಲಿ ಸೇನೆಗೆ ರಾಜೀನಾಮೆಯಿತ್ತರು. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸೇನೆ ಸೇರಿ ಕ್ಯಾಪ್ಟನ್ ಹುದ್ದೆ ಪಡೆದು ಹೋರಾಡಿದರು. = == = ೧೯೮೦ರಲ್ಲಿ ಶಾಲಾ ಸಹಪಾಠಿ ರಾಜೀವ್ ಗಾಂಧಿ ರಾಜಕೀಯ ಸೇರಿದಾಗ,ಅಮರಿಂದರ್ ಸಿಂಗ್‌ ಇತರ ಡೂನ್ ಶಾಲೆಯ ಗೆಳೆಯರೊಂದಿಗೆ ರಾಜೀವ್‌ರ ಜೊತೆಗೂಡಿ, ಪಂಜಾಭ್‌ನಿಂದ ಲೋಕಸಭೆಗೆ ಆಯ್ಕೆಯಾದರು . ೧೯೮೪ರ ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ, ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆಯಿತ್ತು, ಶಿರೋಮಣಿ ಅಕಾಲಿದಳಕ್ಕೆ ಸೇರಿದರು. ತಲ್ವಾಂಡಿ ಸಬೋ ಕ್ಷೇತ್ರದಿಂದ ಶಾಸಕರಾಗಿ ಕೃಷಿ, ಅರಣ್ಯ ಮತ್ತು ಪಂಚಾಯ್ತಿರಾಜ್ ಖಾತೆ ಸಚಿವರಾದರು. ೧೯೯೨ರಲ್ಲಿ 1992 () 1998 ( ' 856 ) . 1998 33251 . 1999 2002 2010 2013, 2002 2007. 2008, - . 2010, . 2008. 2013. 1,02,000 2014 . () , . 27 2015, 2017. == == . 30 1980 . () . == == , , : : 150 . : ' 1914 1918 6 2014, : – 1965 - - 1965 - . == ==